ಡೀಸೆಲ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಬ್ಯಾಂಕ್ ಸಾಲ ತೀರಿಸಲು ಮೀನುಗಾರರ ಹೆಣಗಾಟ ...
ತಿಂಗಳು 1,500 ಲೀಟರ್ ಡೀಸೆಲ್ ಒದಗಿಸುತ್ತದೆಂದು ಮೀನುಗಾರರು ಹೇಳಿದರುಆದರೆ ಡೀಸೆಲ್ ದರಗಳ ಹೆಚ್ಚಳವು ತಮಗೆ ಹೊರೆಯಾಗಿದೆ ಎಂದು ಅವರು ಹೇಳಿದ್ದಾರೆ ಡೀಸೆಲ್ ದರಗಳ ಹೆಚ್ಚಳದಿಂದ ಗಳಿಕೆಯ... ಎಂದು ಅವರು ಹೇಳಿದ್ದಾರೆ ಡೀಸೆಲ್ ದರಗಳ ಹೆಚ್ಚಳದಿಂದ ಗಳಿಕೆಯ ಪ್ರಮಾಣವು ಬಡ ರೈತರಲ್ಲಿ ಕುಸಿದಿದೆ ಸುನಾಮಿ ಅಪ್ಪಳಿಸಿದಾಗ ತೆಗೆದುಕೊಂಡ ಬ್ಯಾಂಕ್ ಸಾಲವನ್ನು ನಾವು ಇನ್ನೂ ತೀರಿಸಲು ಸಾಧ್ಯವಾಗಿಲ್ಲ...
kannada.webdunia.com/newsworld/news/national/0712/26/1071226016_1.htm - 30.39kb
ಪೆಟ್ರೋಲ್‌ಗೆ 7 ಪೈಸೆ,ಡೀಸೆಲ್‌ಗೆ 4 ಪೈಸೆ ದರ ಏರಿಕೆ ...
ನವದೆಹಲಿ : ಪೆಟ್ರೋಲ್ ಪ್ರತಿ ಲೀಟರ್‌ಗೆ ಏಳು ಪೈಸೆ ಮತ್ತು ಡೀಸೆಲ್ ನಾಲ್ಕು ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ ಎಂದು ತೈಲ ಸಚಿವಾಲಯದ ಮೂಲಗಳು ತಿಳಿಸಿವೆ....
kannada.webdunia.com/newsworld/business/businessnews/0910/27/109102702... - 1436.00kb
ಸೋಮವಾರದಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ...
ನವದೆಹಲಿ: ಸರಕಾರವು ಡೀಲರುಗಳಿಗೆ ನೀಡುವ ಕಮಿಷನ್ ಹೆಚ್ಚಳಗೊಳಿಸಿರುವ ಕಾರಣ ಸೋಮವಾರದಿಂದ ಪೆಟ್ರೋಲ್ ಮತ್ತು ಡೀಸೆಲ್‌ ದರದಲ್ಲಿ ಆಂಶಿಕ ಏರಿಕೆಯಾಗಲಿದೆ. ಡೀಲರುಗಳಿಗೆ ಸರಕಾರವು ನೀಡುವ ಕಮೀಷನ್‌ ಮೊತ್ತವನ್ನು ಏರಿಕೆ ಮಾಡಿದ ಕಾರಣದಿಂದ ಈ ಬೆಳವಣಿಕೆ ಕಂಡು ಬರಲಿದೆ....
kannada.webdunia.com/newsworld/business/businessnews/0910/24/109102400... - 1666.00kb
ಶ್ರೀಘ್ರದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ? ...
ಮುಂಬೈ : ಮುಂಬರುವ 15 ರಿಂದ 20 ದಿನಗಳೊಳಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಹೇಳಿದ್ದಾರೆ. ...
kannada.webdunia.com/newsworld/business/businessnews/0910/21/109102103... - 1790.00kb
ತೈಲ ಬೆಲೆ ಏರಿಕೆ ಇಲ್ಲ ...
ನವದೆಹಲಿ:ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಹೆಚ್ಚಳವಾಗಿದ್ದರೂ,ಪೆಟ್ರೋಲ್ ಮತ್ತು ಡೀಸೆಲ್ ದರಯನ್ನು ಸರ್ಕಾರ ಹೆಚ್ಚಿಸುವುದಿಲ್ಲ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ. ...
kannada.webdunia.com/newsworld/business/businessnews/0910/17/109101700... - 356.00kb
ಹೆಚ್ಚುವರಿ ಪೆಟ್ರೋಲ್ ಸೆಸ್ ಬೇಡ: ಕುಮಾರಸ್ವಾಮಿ ...
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಸೆಸ್ ವಿಧಿಸುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಜನಸಾಮಾನ್ಯರ ಮೇಲೆ, ಬೆವರು ಸುರಿಸಿ ದುಡಿಯುವವರ ಮೇಲೆ ತೆರಿಗೆ ಹೇರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ....
kannada.webdunia.com/newsworld/news/regional/0910/14/1091014080_1.htm - 2110.00kb
ಪೆಟ್ರೋಲ್ ದರದಲ್ಲಿ ಹೆಚ್ಚಳವಿಲ್ಲ:ದೇವ್ರಾ ...
ನವದೆಹಲಿ: ವಿದೇಶಿ ಮಾರುಕಟ್ಟೆಗಳಲ್ಲಿ ತೈಲ ದರಗಳಲ್ಲಿ ನಿರಂತರ ಏರಿಕೆಯಾಗುತ್ತಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರಗಳ ದರಗಳಲ್ಲಿ ಏರಿಕೆ ಮಾಡುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ....
kannada.webdunia.com/newsworld/business/businessnews/0910/17/109101702... - 732.00kb
ದಿಪಾವಳಿ ಬಳಿಕ ಹೊಸ ತೆರಿಗೆ ನಿರ್ಧಾರ: ಸಿಎಂ ...
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿದಾಗ ಬೆಲೆಯನ್ನು ರಾಜ್ಯ ಸರ್ಕಾರ ಸ್ವಲ್ಪ ಕಡಿಮೆ ಮಾಡಿತ್ತು. ಆ ಸಂದರ್ಭದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 1.35 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ... ಲೀಟರ್‌ಗೆ ರೂ 1.35 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 68 ಪೈಸೆ ಕಡಿಮೆ ಮಾಡಲಾಗಿತ್ತು. ಇದನ್ನು ಈಗ ಹಿಂತೆಯಲು ನಿರ್ಧರಿಸಿದ್ದು, ಇದರಿಂದಾಗಿ, ಪ್ರತಿ ತಿಂಗಳೂ ರೂ 25ರಿಂದ 30 ಕೋಟಿ ಹೆಚ್ಚುವರಿ...
kannada.webdunia.com/newsworld/news/regional/0910/13/1091013029_1.htm - 3222.00kb
ಶೀಘ್ರದಲ್ಲಿ ಪೆಟ್ರೋಲ್,ಡೀಸೆಲ್‌ ದರ ಏರಿಕೆಯಿಲ್ಲ : ದಿಯೋರಾ ...
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್‌ ದರಗಳನ್ನು ಶೀಘ್ರದಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ದರ ಏರಿಕೆಯನ್ನು ತಳ್ಳಿಹಾಕಿದ್ದಾರೆ....
kannada.webdunia.com/newsworld/business/businessnews/0906/22/109062209... - 1388.00kb
'ಪೆಟ್ರೋಲ್ ದರ ಹೆಚ್ಚಳ ಕಾಂಗ್ರೆಸ್‌ನ 100 ದಿನದ ಸಾಧನೆ' ...
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳ ಹೆಚ್ಚಳಕ್ಕೆ ಬುಧವಾರ ಬಿಜೆಪಿ ವ್ಯಂಗ್ಯವಾಗಿ ಟೀಕೆ ಮಾಡಿದೆ. ಇದು ಕಾಂಗ್ರೆಸ್ ಸರ್ಕಾರದ ಉದಾತ್ತ ಧನ್ಯವಾದ ಅರ್ಪಣೆ ಮತ್ತು ಪ್ರಥಮ ನೂರುಗಳಲ್ಲಿ ಸಾಬೀತಾದ ಸಾಧನೆ ಎಂದು ಅದು ಬಣ್ಣಿಸಿದೆ. ...
kannada.webdunia.com/newsworld/news/national/0907/02/1090702061_1.htm - 1524.00kb