ಶಾರುಖ್ ಖಾನ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಶಾರುಖ್‌ಗೆ ಬೆದರಿಕೆ ಕರೆ ...
ಓಂ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಪ್ರಖ್ಯಾತಿಯನ್ನು ತಂದಿದ್ದು ಆದರೆ ಅದರೊಂದಿಗೆ ಪರೋಕ್ಷ ಪರಿಣಾವನ್ನು ಕೂಡ ಉಂಟುಮಾಡಿದೆ ಗ್ಯಾಂಗ್ಸ್ಟರ್ ಬಂಟೀ ಪ್ಯಾಂಡಿ ಅವರಿಂದ ಖಾನ್‌ಗೆ... ಕಂಡುಕೊಳ್ಳುತ್ತಿದ್ದಾರೆ ಶಾರುಖ್ ಖಾನ್ ಅವರ ನಿವಾಸ 'ಮನ್ನತ್'ಗೆ ಬಿಗಿಭದ್ರತೆ ಒದಗಿಸಲಾಗಿದೆ ಈ ಕುರಿತ ಯಾವುದೇ ಪ್ರತಿಕ್ರಿಯೆಗೆ ಶಾರುಖ್ ದೊರಕುತ್ತಿಲ್ಲ ಈ ಘಟನೆಯ ಬಗ್ಗೆ ಶಾರುಖ್ ಕಾರ್ಯದರ್ಶಿಯವರು...
kannada.webdunia.com/entertainment/bollywood/newsgossips/0712/12/10712... - 33.12kb
ಖಾನ್‌ಗಳಿಬ್ಬರ ನಡುವೆ ಪ್ರಾರಂಭವಾದ ಪೈಪೋಟಿ ...
ಶಾರುಖ್ ಖಾನ್ ಮತ್ತು ಅಮೀರ್ ಖಾನ್ ದಕ್ಷಿಣದ ಖ್ಯಾತ ನಿರ್ದೇಶಕರಿಬ್ಬರ ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದು ಮುಂದಿನ ವರ್ಷ ಏಕಕಾಲದಲ್ಲಿ ಖಾನ್‌ಗಳಿಬ್ಬರ ಚಿತ್ರಗಳು ಬಿಡುಗಡೆಯಾಗಲಿದೆ ಇದರಲ್ಲಿ ಚೇತನ್ ಭಗತ್ ಅವರ ಫೈವ್ ಪಾಯಿಂಟ್ ಸಮ ಓನ್ ...
kannada.webdunia.com/entertainment/bollywood/newsgossips/0712/24/10712... - 32.51kb
IPL Twenty-20 World Cup 2008 ...
ಲೀಗ್ ಒಪ್ಪಿಗೆ ಸೂಚಿಸಿದೆ. ಶಾರುಖ್ ಖಾನ್ ಮತ್ತು ಐಸಿಸಿ ನಡುವೆ ವಾಗ್ಯುದ್ಧ ಪ್ರಾರಂಭಗೊಂಡ ಕಾರಣ ಐಪಿಎಲ್ ನಿಯಮಾವಳಿಗಳನ್ನು ಸಡಿಲಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್... ಹೇಳಿರುವುದನ್ನು ವಿರೋಧಿಸಿ ಶಾರುಖ್ ಖಾನ್ ಅವರು ಡ್ರೆಸ್ಸಿಂಗ್ ರೂಂ ಪ್ರವೇಶಿಸದಂತೆ ನನ್ನನ್ನು ಯಾರೂ ತಡೆಯಲಿಕ್ಕಾಗುವುದಿಲ್ಲ ಎಂದು ನೇರವಾಗಿ ಐಸಿಸಿಗೆ ಸವಾಲು ಹಾಕಿದ್ದರು. ಇದೇ ವಿವಾದಕ್ಕೆ...
kannada.webdunia.com/sports/cricket/ipl/0805/19/1080519033_1.htm - 0.00kb
ಮತ್ತೆ ಮೊದಲ್ಗೊಂಡ ಖಾನ್ 'ಕದನ' ...
ಅದರ ಬೆನ್ನಿಗೆ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ದಿನ 'ರಬ್ನೆ ಬನಾ ದಿ ಜೋಡಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದರು, ನಂತರ ಸಲ್ಮಾನ್ ಖಾನ್ ತಮ್ಮ 'ವೀರ್' ಚಿತ್ರದ ಫಸ್ಟ್ ಲುಕ್... ಕಾಣಿಸಿಕೊಳ್ಳುತ್ತಾರೆ. ಶಾರುಖ್ ಖಾನ್‌ರ ಸಿಕ್ಸ್ ಪ್ಯಾಕ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೀರ್ ಎಂಟು ಹುರಿಗಳನ್ನು ಪ್ರದರ್ಶಿಸಲಿದ್ದಾರೆ. ಇನ್ನೊಂದೆಡೆ ಶಾರುಖ್ ರಬ್ನೆ ಬನಾ...
kannada.webdunia.com/entertainment/bollywood/newsgossips/0811/10/10811... - 19.64kb
ಶಾರುಖ್, ಫರಾ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸು (ಓಂ ಶಾಂತಿ ಓಂ‌, ...
ನಕಲು ಎಂಬುದಾಗಿ ಅರೋಪಿಸಿ ಶಾರುಖ್ ಖಾನ್, ನಿರ್ದೇಶಕಿ ಫರಾ ಖಾನ್ ಮತ್ತು ಇತರರ ಮೇಲೆ ದೂರ ದಾಖಲಿಸಲು ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಕ್ರಿಪ್ಟ್ ರೈಟರ್ ಮೊಂಗ ಪ್ರಕಾರ ಅವರು 2005ರಲ್ಲಿ... ಪ್ರಕಾರ ಅವರು 2005ರಲ್ಲಿ ಶಾರುಖ್ ಖಾನ್ ತಮ್ಮ ಚಿತ್ರದಲ್ಲಿ ಪಾತ್ರವಹಿಸಬೇಕೆಂದು ಬಯಸಿ ಅವರಿಗೆ ತಮ್ಮ ಕಥೆಯ ಸ್ಕ್ರಿಪ್ಟ್ ಅನ್ನು ಶಾರುಖ್ ಕೈಗೆ ನೀಡಿದ್ದರು ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ...
kannada.webdunia.com/entertainment/bollywood/newsgossips/0808/11/10808... - 19.38kb
ಅಮೀರ್ ಖಾನ್ ಜೊತೆ ನಟಿಸುವಾಸೆ ಶಾರುಖ್‌ಗೆ ...
ಶಾರುಖ್ ಖಾನ್‌ರನ್ನು ಒಂದೇ ಚಿತ್ರದಲ್ಲಿ ತೋರಿಸುವುದು. ಈ ಕಲ್ಪನೆ ಇದುವರೆಗೆ ಕನಸಾಗಿಯೇ ಉಳಿದಿದೆ, ದಶಕಗಳಿಂದ ಈ ಖಾನ್‌ಗಳಿಬ್ಬರೂ ಬಾಲಿವುಡ್‌ನಲ್ಲಿ ದರ್ಬಾರು ನಡೆಸುತ್ತಿದ್ದರೂ ಇವರಿಬ್ಬರು ಯಾವುದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಆ...
kannada.webdunia.com/entertainment/bollywood/newsgossips/0811/29/10811... - 1814.00kb
ಫರಾಳ ಟ್ಯೂನ್‌, ಶಾರುಖ್-ದೀಪಿಕಾ ನೃತ್ಯ ('ಬಿಲ್ಲೊ ಬಾರ್ಬರ್' ...
6 ಆಗಸ್ಟ್ 2008( 15:53 IST ) ' IFM ನಮಗೆ ಕಿಂಗ್ ಖಾನ್ ಬಗ್ಗೆ ಗೊತ್ತೇ ಇದೆ. ದುಡಿಮೆಯ ವಿಷಯಕ್ಕೆ ಬಂದಾಗ ಶಾರುಖ್ ತುಂಬಾ ಶ್ರಮ ವಹಿಸುತ್ತಾರೆ ಅದರಲ್ಲೂ ಅವರ ಮಕ್ಕಳ ಬಗ್ಗೆ ಕಾಳಜಿ ವಹಿಸಿದಷ್ಟೇ ಕಾಳಜಿಯನ್ನು ತಮ್ಮ ಹೋಮ್ ಪ್ರೊಡಕ್ಷನ್‌ಗಳ ಚಿತ...
kannada.webdunia.com/entertainment/bollywood/newsgossips/0808/06/10808... - 19.71kb
ಶಾರುಖ್ ವಿರುದ್ಧ ದಾವೆ ಹೂಡಿದ ಮನೋಜ್ ...
ಚಿತ್ರನಿರ್ಮಾಪಕ ಮತ್ತು ನಟ ಶಾರುಖ್ ಖಾನ್ ಹಾಗೂ ಫರಾ ಖಾನ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ ಚಿತ್ರಮಂದಿರದ ಹೊರಗೆ ಪೊಲೀಸರಿಂದ ಒದೆ ತಿನ್ನುವ ಓಂ ಶಾಂತಿ ಓಂನ ದೃಶ್ಯವು... ಇನ್ನೊಂದು ದೃಶ್ಯದಲ್ಲಿ ಶಾರುಖ್ ಖಾನ್, ತಾನು ಮನೋಜ್ ಕುಮಾರ್ ಎಂದು ಹೇಳುತ್ತಾ, ಕುಡಿದ ಸ್ಥಿತಿಯಲ್ಲಿ ನಕಲಿ ಧನ್ಯವಾದ ಭಾಷಣವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು ಭರತ್ ಕುಮಾರ್ ಎಂಬ...
kannada.webdunia.com/entertainment/bollywood/newsgossips/0711/16/10711... - 33.06kb
ನೈಟ್‌ರೈಡರ್ಸ್: ಕೋಚ್ ಬುಚನಾನ್ ಮೇಲೆ ತೂಗುಗತ್ತಿ ...
ಮೇಲೆ ತೂಗುತ್ತಿದೆ. ಶಾರುಖ್ ಖಾನ್ ಇದೀಗ ಬುಚನಾನ್ ಜತೆಗೇ ಆತನ ಕೋಚ್ ಸದಸ್ಯರನ್ನು ತಂಡದಿಂದ ಹೊರಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ವರ್ಷದ ಐಪಿಎಲ್‌ಗೆ... ನೆಲವನ್ನು ಸಜ್ಜುಗೊಳಿಸಲು ಶಾರುಖ್ ಖಾನ್ ಹೊರಟಿದ್ದು, ಕೋಚ್ ಬುಚನಾನ್ ಅವರ ಕಾಂಟ್ರ್ಯಾಕ್ಟ್‌ನ್ನು ನವೀಕರಣ ಮಾಡದಿರಲು ತೀರ್ಮಾನಿಸಿದ್ದಾರೆ. ಇದರ ಅರ್ಥ, ಬುಚನಾನ‌್ ಅವರನ್ನು ತಂಡದಿಂದ...
kannada.webdunia.com/sports/cricket/cricketnews/0906/01/1090601036_1.h... - 2426.00kb
ಶಾರುಖ್ ಖಾನ್ ಇನ್ "ಚಕ್‌ದೇ ಇಂಡಿಯಾ" ...
ಸಿನಿಮಾ ವಿಮರ್ಶೆ ಶಾರುಖ್ ಖಾನ್ ಇನ್ "ಚಕ್‌ದೇ ಇಂಡಿಯಾ" ಭಾನುವಾರ, 12 ಆಗಸ್ಟ್ 2007( 15:05 IST ) Image-- IFM IFM ಯಶ್ ರಾಜ್ ಮತ್ತು ಶಾರುಖ್ ಖಾನ್ ಜೋಡಿಯ "ಚಕದೆ ಇಂಡಿಯಾ" ಕಳೆದ... ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ, ವಿದ್ಯಾ ಮಾಲವಡೆ, ಸಾಗರಿಕಾ ಘಾಟಗೆ, ಚಿತ್ರಾಸಿ ರಾವತ್,ಮಾಸೋಚೊನ್, ಜಿಮಿಕ್, ಆರ್ಯ ಮೆನನ್, ಮುಂತಾದ ಹೊಸ ಹುಡುಗಿಯರ ಪಡೆ ಇದೆ. ಶಾರುಖ್ ಖಾನ್ ಇನ್...
kannada.webdunia.com/entertainment/bollywood/review/0708/12/1070812002... - 19.45kb