| ಸಾಲು ಚಿತ್ರಗಳು ತೋಪಾದವು. ಪ್ರೀತ್ಸೇ ಪ್ರೀತ್ಸೇ, ಎಚ್2ಒ, ಸೂಪರ್ ಸ್ಟಾರ್, ನಾಗರಹಾವು, ನಾನು ನಾನೇ, ಹಾಲಿವುಡ್, ಕುಟುಂಬ, ರಕ್ತ ಕಣ್ಣೀರು, ಓಂಕಾರ, ಗೋಕರ್ಣ, ಗೌರಮ್ಮ, ನ್ಯೂಸ್, ಆಟೋ... ಚಿತ್ರಗಳು. ಇವಿಷ್ಟರಲ್ಲಿ ಪ್ರೀತ್ಸೇ ಪ್ರೀತ್ಸೇ 25 ವಾರ ಓಡಿದರೆ, ರಕ್ತ ಕಣ್ಣೀರು, ಗೋಕರ್ಣ, ಗೌರಮ್ಮ, ಆಟೋ ಶಂಕರ್ ಚಿತ್ರಗಳು 100 ದಿನ ಓಡಿವೆ. ಸದ್ಯ ಉಪೇಂದ್ರ ಅಭಿನಯದ ಭೀಮೂಸ್ ಬ್ಯಾಂಗ್... |