ಸುನಾಮಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಸುನಾಮಿ ಅಲೆಯ ಭೀತಿ ...
ಅಂತಾರಾಷ್ಟ್ರೀಯ ಸುನಾಮಿ ಅಲೆಯ ಭೀತಿ ಜಕಾರ್ತಾ,ಬುಧವಾರ, 12 ಸೆಪ್ಟೆಂಬರ್ 2007( 19:47 IST ) ಇಂಡೊನೇಶಿಯಾದಲ್ಲಿ ಬುಧವಾರ ಭೀಕರ ಭೂಕಂಪ ಅಪ್ಪಳಿಸಿದ್ದು, ರಾಜಧಾನಿಯ ಕಟ್ಟಡಗಳು ತೀವ್ರವಾಗಿ... ಮಹಾಸಾಗರ ಪ್ರದೇಶದಲ್ಲಿ ಸುನಾಮಿ ಅಲೆಗಳು ಏಳುವ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ ಭೂಕಂಪದ ತೀವ್ರತೆ 79ರಷ್ಟಿದ್ದು ಭಾರತೀಯ ಕಾಲಮಾನ ಸಂಜೆ 440 ಗಂಟೆಗೆ ಅಪ್ಪಳಿಸಿದೆ ಎಂದು...
kannada.webdunia.com/newsworld/news/international/0709/12/1070912036_1... - 30.34kb
ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ ...
> > ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ ಹೈದರಾಬಾದ್,ಶನಿವಾರ, 6 ಅಕ್ಟೋಬರ್ 2007( 18:17 IST ) ಜಲಗರ್ಭದಲ್ಲಿ ಸಂಭವಿಸಿದ ಬೀಕರ ಭೂಕಂಪದಿಂದ ಹುಟ್ಟಿದ ಹಂತಕ ಅಲೆಗಳು... ಕಳೆದ ಬಳಿಕ ಭಾರತ ಸ್ವತಃ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ರಾಷ್ಟ್ರೀಯ ಸುನಾಮಿ ಮತ್ತು ಬಿರುಗಾಳಿ ಮುನ್ಸೂಚನೆ ವ್ಯವಸ್ಥೆಯು ಸಾಗರ ಮಾಹಿತಿ ಸೇವೆಯ ರಾಷ್ಟ್ರೀಯ...
kannada.webdunia.com/newsworld/news/national/0710/06/1071006027_1.htm - 30.42kb
ಕಳೆದ 600 ವರ್ಷಗಳಲ್ಲೇ 2004ರ ಸುನಾಮಿ ಅತೀ ಭೀಕರ: ವರದಿ ...
600 ವರ್ಷಗಳಲ್ಲೇ 2004ರ ಸುನಾಮಿ ಅತೀ ಭೀಕರ: ವರದಿ ಕಳೆದ 600 ವರ್ಷಗಳಲ್ಲೇ 2004ರ ಸುನಾಮಿ ಅತೀ ಭೀಕರ: ವರದಿ ನ್ಯೂಯೂರ್ಕ್, ಗುರುವಾರ, 30 ಅಕ್ಟೋಬರ್ 2008( 12:44 IST ) 2004 ಹಿಂದೂ... ಸಂಭವಿಸಿದ್ದ ಭೀಕರ ಸುನಾಮಿ ದುರಂತವು, ಕಳೆದ 600 ವರ್ಷಗಳಲ್ಲೇ ಸಂಭವಿಸಿದ ಅತೀ ದೊಡ್ಡ ಅನಾಹುತವಾಗಿದೆಯೆಂದು ಎರಡು ನೂತನ ಭೂಗರ್ಭ ಇಲಾಖೆಯ ಅಧ್ಯಯನ ವರದಿ ಹೇಳಿವೆ. ನಾಲ್ಕು ವರ್ಷಗಳ ಹಿಂದೆ...
kannada.webdunia.com/newsworld/news/international/0810/30/1081030016_1... - 19.79kb
ಭಾರತದಿಂದ ಸುನಾಮಿ ಮುನ್ನೆಚ್ಚರಿಕೆ ...
ರಾಷ್ಟ್ರೀಯ ಭಾರತದಿಂದ ಸುನಾಮಿ ಮುನ್ನೆಚ್ಚರಿಕೆ ವಿಶಾಖಪಟ್ನಂ,ಗುರುವಾರ, 13 ಸೆಪ್ಟೆಂಬರ್ 2007( 19:16 IST ) ಇಂಡೋನೇಶಿಯಾ ಸುನಾಮಿ ಮುನ್ನೆಚ್ಚರಿಕೆ ನೀಡಿದ ಮರುದಿನವೇ ಭಾರತ ತನ್ನ ಪೂರ್ವ... ಕಟ್ಟೆಚ್ಚರದ ಸಂದೇಶ ನೀಡಿದೆ"ಸುನಾಮಿ ಅಲೆಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ ಭಾರತದ ಕರಾವಳಿ ತೀರದಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ತೀರಪ್ರದೇಶದ ಜನರ ಆಸ್ತಿಪಾಸ್ತಿ ರಕ್ಷಣೆಗೆ...
kannada.webdunia.com/newsworld/news/national/0709/13/1070913029_1.htm - 29.50kb
ಇಂಡೋನೇಶ್ಯಾ ಪ್ರಬಲ ಕಂಪನ; ಸುನಾಮಿ ಭೀತಿ ...
ಜಪಾನಿನ ಹವಾಮಾನ ಏಜೆನ್ಸಿಯು ಸುನಾಮಿ ಎಚ್ಚರಿಕೆ ನೀಡಿದೆ ಇಂಡೋನೇಶ್ಯದ ಸುಮಾತ್ರ ದ್ವೀಪದಲ್ಲಿ ಬುಧವಾರ ಅಪರಾಹ್ನ ರಿಕ್ಟರ್ ಮಾಪನದಲ್ಲಿ 75 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶದಲ್ಲಿ... ತಕ್ಷಣದ ವರದಿಗಳು ಹೇಳಿವೆ ಸುನಾಮಿ ಭೀತಿ ಇದ್ದರೂ ವಿಧ್ವಂಸಕಾರಿ ಸುನಾಮಿ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಒಂದೊಮ್ಮೆ ಸುನಾಮಿ ಸಂಭವಿಸಿದಲ್ಲಿ ಅದು ಭೂಕಂಪ...
kannada.webdunia.com/newsworld/news/international/0802/20/1080220031_1... - 31.02kb
ಎಚ್ಚರಿಕೆ; ಭಾರತಕ್ಕೂ ಅಪ್ಪಳಿಸಲಿದೆ 'ಸುನಾಮಿ' ...
ಜಕಾರ್ತ: ಸುನಾಮಿಯಿಂದಾಗಿ ಅತ್ತ ಸಮೋವಾದಲ್ಲಿ ತೀವ್ರ ಹಾನಿಯಾಗಿರುವ ಬೆನ್ನಲ್ಲೇ, ಇಂಡೋನೇಷ್ಯಾದ ಸಾಗರದಾಳದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನೂರಾರು ಮಂದಿ ಬಲಿಯಾಗಿದ್ದು,ಭಾರತ... ಕೆಲವು ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ 7.6ತೀವ್ರತೆಯಿದ್ದ ಪ್ರಬಲ ಭೂಕಂಪ ಸುಮಾತ್ರ ದ್ವೀಪದಲ್ಲಿ ಸಂಭವಿಸಿದೆ. ಆ ನಿಟ್ಟಿನಲ್ಲಿ ಫೆಸಿಫಿಕ್ ಸುನಾಮಿ...
kannada.webdunia.com/newsworld/news/international/0910/01/1091001013_1... - 1120.00kb
ಸುಮಾತ್ರ: ಇನ್ನೊಂದು ಪ್ರಬಲ ಭೂಕಂಪ ...
2004 ರಲ್ಲಿ ದೈತ್ಯ ಸುನಾಮಿ ಅಲೆಗಳಿಂದ ತಲ್ಲಣಿಸಿದ್ದ ಸುಮಾತ್ರದಲ್ಲಿ ಬುಧವಾರ 84 ತೀವ್ರತೆಯ ಭೂಕಂಪ ಅಪ್ಪಳಿಸಿದ್ದರಿಂದ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿತ್ತು ಗುರುವಾರ ಕೂಡ 78 ತೀವ್ರತೆಯ... ಇಂತಹ ಭೂಕಂಪಗಳು ಸುನಾಮಿ ಅಲೆಗಳನ್ನು ಸೃಷ್ಟಿಸುವ ಸಾಧ್ಯತೆ ಹೊಂದಿವೆ ಎಂದೂ ಅವರು ಹೇಳಿದರು ಸುಮಾತ್ರ ನಗರದ ಬೆಂಕುಲುಗೆ 200 ಕಿಮೀ ದೂರದಲ್ಲಿ ಹೊಸ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು...
kannada.webdunia.com/newsworld/news/international/0709/13/1070913017_1... - 31.10kb
ಬ್ಯಾಂಕ್ ಸಾಲ ತೀರಿಸಲು ಮೀನುಗಾರರ ಹೆಣಗಾಟ ...
ಜಿಲ್ಲೆಯ ರೈತರು ಸುನಾಮಿ ಅಲೆ ಅಪ್ಪಳಿಸಿದ ಬಳಿಕ ತೆಗೆದುಕೊಂಡ ಬ್ಯಾಂಕ್ ಸಾಲವನ್ನು ತೀರಿಸಲು ಮೂರು ವರ್ಷಗಳು ಕಳೆದಿದ್ದರೂ ಹೆಣಗಾಡುತ್ತಿರುವ ಸಂಗತಿ ವರದಿಯಾಗಿದೆ ತಮ್ಮ ದೋಣಿಗಳನ್ನು ಮೀನುಗಾರಿಕೆಗೆ... ಬಡ ರೈತರಲ್ಲಿ ಕುಸಿದಿದೆ ಸುನಾಮಿ ಅಪ್ಪಳಿಸಿದಾಗ ತೆಗೆದುಕೊಂಡ ಬ್ಯಾಂಕ್ ಸಾಲವನ್ನು ನಾವು ಇನ್ನೂ ತೀರಿಸಲು ಸಾಧ್ಯವಾಗಿಲ್ಲ ನಾವು ಸದಾ ಭಯದ ನೆರಳಲ್ಲಿ ಬದುಕು ಸಾಗಿಸಿದ್ದು ಪುನಃ ಸುನಾಮಿ...
kannada.webdunia.com/newsworld/news/national/0712/26/1071226016_1.htm - 30.39kb
ಸುನಾಮಿ ಹಣ ದುರ್ಬಳಕೆ: ಇಬ್ಬರ ಬಂಧನ ...
ಚೆನ್ನೈ : 2004ರಲ್ಲಿ ಸಂಭವಿಸಿರುವ ಭೀಕರ ಸುನಾಮಿ ವೇಳೆ ಸಂತ್ರಸ್ತರಾದವರ ಪರಿಹಾರಾರ್ಥ ಸಾರ್ವಜನಿಕರಿಂದ ಸಂಗ್ರಹಿಸಲಾದ ನಿಧಿಯನ್ನು ಗುಳುಂ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೂಲೀಸರು ತಿಳಿಸಿದ್ದಾರೆ....
kannada.webdunia.com/newsworld/news/national/0910/12/1091012033_1.htm - 2084.00kb
ಶೇರು ಮಾರುಕಟ್ಟೆಯಲ್ಲಿ ಶನಿವಾರ ವಿಶೇಷ ವಹಿವಾಟು ...
ಸಾಯಂಕಾಲ 6.15ರಿಂದ 60 ನಿಮಿಷಗಳ ವಿಶೇಷ ವಹಿವಾಟು ನಡೆಸಲಿದೆ. ಇದನ್ನು ಮುಹೂರ್ತ ವಹಿವಾಟು ಎಂದೂ ಕರೆಯಲಾಗುತ್ತಿದ್ದು, ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಕೂಡ ಅದೇ ಅವಧಿಯಲ್ಲಿ ವಹಿವಾಟು ನಡೆಸಲಿದ್ದು, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಇದು...
kannada.webdunia.com/newsworld/business/sensex/0910/14/1091014076_1.ht... - 1438.00kb