| ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ, ಹಾಸ್ಯ ಮತ್ತು ಕಾರ್ಟೂನ್‌ಗಳಿಗಾಗಿಯೇ ಮೀಸಲಾಗಿರುವ ವಿಶಿಷ್ಟವಾದ ಮಾಸಿಕ ಪತ್ರಿಕೆ 'ವಾರೆಕೋರೆ' ಎಂಬ 'ಶುದ್ಧ ತರ‌್ಲೆ ಮಾಸ... ಈ ಪತ್ರಿಕೆಯಲ್ಲಿ ಪ್ರಕಾಶ್ ಶೆಟ್ಟಿ ಅವರ ಸಹೋದರ, ಮತ್ತೊಬ್ಬ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಹರಿಣಿ, ಜೀವನ್, ಜೇಮ್ಸ್ ವಾಜ್, ಕೆ.ಆರ್.ಸ್ವಾಮಿ, ಶ್ರೀಧರ್, ಸತೀಶ್ ಶೃಂಗೇರಿ, ಗೋಪಾಲ್ ಮುಂತಾದ... |